ಪುರುಷರ ತಂಡದಲ್ಲಿ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ಚಿಂತನ್, ದಿನೇಶ್, ಪುನೀತ್, ಕೀರ್ತನ್, ಮಣಿಕಂಠ್, ಸಾತ್ವಿಕ್, ಗಣೇಶ್, ಪ್ರವೀಣ್, ಮನೋಜ್, ಅಭಿಷೇಕ್, ಶಯಾನ್ ಹಾಗೂ ಶ್ರೀಕಾಂತ್ ಇದ್ದರು. ಮಹಿಳೆಯರ ತಂಡದಲ್ಲಿ ಕಾಲೇಜಿನ ಕ್ರೀಡಾ ಸಂಘದ ವಿದ್ಯಾರ್ಥಿಗಳಾದ ವರ್ಷಿತಾ, ರಶ್ಮಿ ಎಸ್., ಮನೀಷಾ, ಸುರಕ್ಷಾ ಆಚಾರ್ಯ, ಪಲ್ಲವಿ, ಧನುಶ್ರೀ ಎಚ್.ಆರ್., ಭೂಮಿಕಾ ಶೆಟ್ಟಿ, ಸಹನಾ, ಪೂಜಾಶ್ರೀ ಹಾಗೂ ಸಿಂಚನಾ ಇದ್ದರು.