ಚೇರ್ಮನ್ಗಳಾಗಿ ಕೃಷ್ಣ ಜಿ. ಕೋಟ್ಯಾನ್, ಉತ್ತರ ಕನ್ನಡ ಜಿಲ್ಲೆಯ ರಾಜೇಶ್ ಪಟಗಾರ್, ಯೋಗೇಶ್ ಶಿವಮೊಗ್ಗ, ವುಮೆನ್ ಕೌನ್ಸಿಲ್ ಆಗಿ ಮೇಘಾ ಅಂಬಲಪಾಡಿ, ಹಿರಿಯ ಶಿಕ್ಷಕರಾಗಿ ಲಕ್ಷ್ಮೀನಾರಾಯಣ ಆಚಾರ್ಯ, ಸತೀಶ್ ಬೆಳ್ಮಣ್, ರೋಹಿತಾಕ್ಷ ಉದ್ಯಾವರ, ರಕ್ಷಿತ್ ಕೋಟ್ಯಾನ್, ದೀಕ್ಷಿತ್ ಕೋಟ್ಯಾನ್, ಸೂರಜ್ ಮೋಹನ್ ಆಯ್ಕೆಯಾಗಿದ್ದಾರೆ.