ಉಡುಪಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಲದ ಸರ್ಕಾರ ಸ್ತ್ರೀ ವಿರೋಧಿ, ಹಿಂದೂ ವಿರೋಧಿ, ದೇಶ ವಿರೋಧಿಯೂ ಆಗಿತ್ತು. ಅಂತಹ ಸರ್ಕಾರವೊಂದರ ನಿರ್ಗಮನವು 'ದೇಶ ಮೊದಲು' ಎಂಬ ರಾಷ್ಟ್ರ ಭಕ್ತರು ನಿಟ್ಟಿಸಿರು ಬಿಡುವಂತಾಗಿದೆ. ಅಸ್ಸಾಂ, ಪುದುಚೇರಿಯಲ್ಲಿನ ಗೆಲುವು ಹಾಗೂ ತಮಿಳುನಾಡು, ಕೇರಳದ ಫಲಿತಾಂಶ ಏನೇ ಆದರೂ ಎನ್ಡಿಎ ತನ್ನ ಶಕ್ತಿ ವೃದ್ಧಿಸಿಕೊಂಡಿದೆ ಎಂದು ತಿಳಿಸಿದ್ದಾರೆ.