

ಕಳೆದ ಅನೇಕ ವರ್ಷಗಳಿಂದ ಗಣೇಶನ ಹಬ್ಬಕ್ಕಾಗಿ ಚಿಕ್ಕಚಿಕ್ಕ ಮೂರ್ತಿಗಳನ್ನು ಆವೆ ಮಣ್ಣಿನಿಂದ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. 6 ಇಂಚ್ನಿಂದ 36 ಇಂಚ್ ಅಳತೆಯ ಮೂರ್ತಿಗಳಿದ್ದು, ಕೆಲವರ ಬೇಡಿಕೆಯಂತೆ ಬಣ್ಣ ರಹಿತವಾಗಿಯೂ ಸಿದ್ಧಪಡಿಸಿದ್ದೇವೆ. 600 ರೂ.ನಿಂದ 13 ಸಾವಿರ ರೂ. ಬೆಲೆಯ 300ಕ್ಕೂ ಅಧಿಕ ಗಣಪನಿದ್ದಾನೆ. 250ಕ್ಕೂ ಅಧಿಕ ಜನರು ಈಗಾಗಲೇ ಬುಕ್ಕಿಂಗ್ ಮಾಡಿಕೊಂಡಿದ್ದಾರೆ.