ಗೌರವಾಧ್ಯಕ್ಷರಾಗಿ ವಿಶ್ವನಾಥ್​, ಅಧ್ಯಕ್ಷರಾಗಿ ಶಂಕರ್​ ಪುನ: ಆಯ್ಕೆ

ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಗೌರವಾಧ್ಯಕ್ಷ, ಅಧ್ಯಕ್ಷರಾಗಿ ಆಯ್ಕೆಯಾದ ಯು.ವಿಶ್ವನಾಥ್​ ಶೆಣೈ, ಪ್ರೊ.ಶಂಕರ್​.
ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಗೌರವಾಧ್ಯಕ್ಷ, ಅಧ್ಯಕ್ಷರಾಗಿ ಆಯ್ಕೆಯಾದ ಯು.ವಿಶ್ವನಾಥ್​ ಶೆಣೈ, ಪ್ರೊ.ಶಂಕರ್​.
Published on

* ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಮಹಾಸಭೆ

ಉಡುಪಿ: ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.)ದ ಗೌರವಾಧ್ಯಕ್ಷರಾಗಿ ಯು. ವಿಶ್ವನಾಥ್​ ಶೆಣೈ ಹಾಗೂ ಅಧ್ಯಕ್ಷರಾಗಿ ಪ್ರೊ. ಶಂಕರ್​ ಪುನ: ಆಯ್ಕೆಯಾದರು. ಉಡುಪಿಯ ಖಾಸಗಿ ಹೋಟೆಲ್​ನಲ್ಲಿ ನಡೆದ ಮಹಾಸಭೆಯಲ್ಲಿ ಸಂಟನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ್​ ಹೆಬ್ಬಾರ್​, ಪ್ರಭಾವತಿ ವಿ. ಶೆಣೈ, ಸಂಧ್ಯಾ ಶೆಣೈ, ಜೀವನ್​ ರಾಮ್​ ಸುಳ್ಯ, ವಿಘ್ನೇಶ್ವರ್​ ಅಡಿಗ, ಆಸ್ಟ್ರೊ ಮೋಹನ್​, ಡಾ. ಭಾರ್ಗವಿ ಐತಾಳ್​, ಮನೋಹರ್​ ನಾಯಕ್​, ಮಧುಸೂದನ್​ ಹೇರೂರು, ಸುಗುಣಾ ಸುವರ್ಣ, ಜನಾರ್ದನ್​ ಕೊಡವೂರು, ಉಮೇಶ್​ ನಾಯಕ್​ ಆಯ್ಕೆಯಾದರು. 
ಗೌರವ ಸಲಹೆಗಾರರಾಗಿ ಜಯಕರ್​ ಶೆಟ್ಟಿ ಇಂದ್ರಾಳಿ, ರವೀಂದ್ರ ಪೂಜಾರಿ ತೆಳ್ಳಾರು,  ರಾಜಗೋಪಾಲ್​ ಬಲ್ಲಾಳ, ಡಾ. ಸುರೇಶ್​ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್​, ಎಂ.ಎಸ್​. ಭಟ್​, ಶಂಕರ ನಾರಾಯಣ ಕೊಡಂಚ, ಮನೋಹರ್​ ಶೆಟ್ಟಿ ತೊನ್ಸೆ ನೇಮಕಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್​, ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್​ ಭಟ್​ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್​ ಕಾವೂರು, ಸಂಚಾಲಕರಾಗಿ ರವಿರಾಜ್​ ಎಚ್​.ಪಿ. ಆಯ್ಕೆಗೊಂಡರು. 
ಸಂಸ್ಥೆಯ ಮಹಾಪೋಷಕರಾಗಿ ಡಾ. ಹರೀಶ್ಚಂದ್ರ, ಸಿ.ಎಸ್​. ರಾವ್​, ನಾರಾಯಣ ಮಡಿ, ಹಫೀಜ್​ ರೆಹಮಾನ್​, ವಿಜಯಕುಮಾರ್​ ನೇಮಕಗೊಂಡರು.
ವಿಶೇಷ ಆಹ್ವಾನಿತರಾಗಿ ಶಂಕರಿ ರಾಮ್​ ಭಟ್​, ವಿವೇಕಾನಂದ ಎನ್​., ಬಾಲಕೃಷ್ಣ ಮುದ್ದೋಡಿ, ಶಾಮಸುಂದರ್​, ಕೃಷ್ಣರಾಜ ತಂತ್ರಿ, ಸೋಮನಾಥ್​ ಚಿಟ್ಪಾಡಿ, ವಿದ್ಯಾ ಶಾಮಸುಂದರ್​, ಸುಮಿತ್ರಾ ಕೆರೆಮಠ, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ, ಗಣೇಶ್​ ಬ್ರಹ್ಮಾವರ, ರಾಘವೇಂದ್ರ ಅಜೇಕಾರ್​, ರಂಜಿನಿ ವಸಂತ್​,  ಅನಂತ ಶೆಣೈ, ವಸಂತ್​, ನಂದಾ ಪೇಟ್ಕರ್​, ಶೃತಿ ಕಾಶಿ, ಅಮೃತಾ ಆರ್​.ಕೆ., ದಯಾನಂದ್​, ಚಂದ್ರಕಾಂತ್​, ರಾಘವೇಂದ್ರ ಪ್ರಭು ಕರ್ವಾಲು, ಸತೀಶ್​ ಕೊಡವೂರು, ಶಶಿಕಾಂತ್​ ಶೆಟ್ಟಿ, ದೀಪಾ ಕರ್ಕಿ, ಸುಭೋದ್​ ರಾವ್​, ನಿತಿನ್​ ಕುಕ್ಕಿಕಟ್ಟೆ, ರೇಖಾ ಪೈ, ಆಯ್ಕೆಯಾಗಿರುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net