ಪ್ರಮುಖ ಮುಖ್ಯಾಂಶಗಳು.ಲಾರಿ ಚಾಲಕನಿಗೆ ಗಾಯ.ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಸೋಮವಾರ ಲಾರಿಗಳ ನಡುವಿನ ಅಪಘಾತದಲ್ಲಿ ಲಾರಿಯೊಂದರ ಚಾಲಕ ಗಾಯಗೊಂಡಿದ್ದಾರೆ. .ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.