ಬ್ರಹ್ಮಾವರ ಉಪ ವಿಭಾಗದ 5 ಸೆಕ್ಷನ್‌ಗಳಾದ ಬ್ರಹ್ಮಾವರ 1 ಮತ್ತು 2 ಕಲ್ಯಾಣಪುರ, ಪೇತ್ರಿ, ಹೆಗ್ಗುಂಜೆ ಒಟ್ಟು 1412 ಟ್ರಾನ್ಸ್‌ಫಾರಂಗಳು ಇದ್ದು, ಪ್ರತೀ ಸೆಕ್ಷನ್‌ಗೆ 14ರಿಂದ 16 ಮಂದಿ ಲೈನ್‌ವ್ಯಾನ್‌ಗಳು ಇದ್ದಾರೆ. ಮಳೆಗಾಲದ ತುರ್ತು ಕೆಲಸಗಳಿಗೆ 4ತಿಂಗಳ ಅವಧಿಗೆ ಮರದ ಕೊಂಬೆ ಕಟಾವಿಗೆ ತಾತ್ಕಾಲಿಕವಾಗಿ ಸ್ಥಳೀಯ ಪರಿಣಿತರನ್ನು ನೇಮಕ ವಾಡಿ ತುರ್ತು ಕೆಲಸಗಳ ನಿರ್ವಹಣೆ ವಾಡಲಾಗುತ್ತದೆ.