ಇತ್ತೀಚಿಗಿನ ವರ್ಷಗಳಲ್ಲಿ ಭತ್ತದ ಕೃಷಿ ಕಾರ್ಯದಲ್ಲಿ ರೈತರು ಸುಲಭ ವಾರ್ಗೋಪಾಯ ಕಂಡುಕೊಳ್ಳುತ್ತಿದ್ದು, ತೆಕ್ಕಟ್ಟೆ, ಕೊರವಡಿ, ಕೋಟ, ಸಾಲಿಗ್ರಾಮ, ಸಾಸ್ತಾನ, ವಡ್ಡರ್ಸೆ ಹೀಗೆ ಹಲವು ಭಾಗಗಳಲ್ಲಿ ಬಿತ್ತನೆ ಹಾಗೂ ಹಿಂಡ್ ಬಿತ್ತನೆ, ಟ್ಯಾಕ್ಟರ್ ಕೂರಿಗೆ ಬಿತ್ತನೆಗೆ ಆದ್ಯತೆ ನೀಡಲಾಗಿದೆ. ಈ ವ್ಯಾಪ್ತಿಯ ಕೆಲ ಭಾಗಗಳು ಚಾಪೆ, ಸಾಂಪ್ರದಾಯಿಕ ನಾಟಿ ಕಾರ್ಯ ಕೈಗೊಂಡಿದ್ದಾರೆ.