

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಅನಂತ ಶಂಕರ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುವಾರ್ ಕೊಡವೂರು, ಕಾಪು ಬ್ಲಾಕ್ ಅಧ್ಯಕ್ಷ ವೈ.ಸುಕು
ರ್, ಹೆಜವಾಡಿ ಬಿಲ್ಲವರ ಸಂ ಅಧ್ಯಕ್ಷ ಮೋಹನ್‌ದಾಸ್ ಹೆಜವಾಡಿ,
ಜಿ ಅಧ್ಯಕ್ಷ ಜಿನ್‌ರಾಜ್ ಬಂಗೇರ, ಮಹಾಲಿಂಗೇಶ್ವರ ದೇವಸ್ಥಾನ ಆಡಳಿತಕ ಮೊಕ್ತೇಸರ ದಯಾನಂದ್ ಹೆಜ್ಮಾಡಿ, ಕನ್ನಂಗಾರ್ ಜುವಾ ಮಸೀದಿ ಅಧ್ಯಕ್ಷ ಹಮೀದ್, ಪ್ರಮುಖರಾದ ನವೀನ್‌ಚಂದ್ರ ಜೆ.ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಗುಲಾಮ್ ಅಹಮದ್, ಅಬ್ದುಲ್ ಅಜೀಜ್ ಹೆಜ
ಡಿ, ಶರ್ಫುದ್ದೀನ್ ಶೇಖ್, ಪ್ರಶಾಂತ್ ಜತ್ತನ್ನ, ಜಿತೇಂದ್ರ ಪುರ್ಟಾಡೋ, ನವೀನಚಂದ್ರ ಸುವರ್ಣ, ರಮೀಝ್ ಹುಸೈನ್, ಪ್ರಭೋದ್‌ಚಂದ್ರ, ಕೃಷ್ಣ ಶೆಟ್ಟಿ, ನವೀನ್ ಎನ್.ಶೆಟ್ಟಿ, ಅಶ್ವಿನ್ ಕೋಟ್ಯಾನ್, ಸುಧೀರ್ ಕರ್ಕೇರ, ಮುಹಮ್ಮದ್ ನಿಯಾಜ್, ವಿಶಾಲ್ ಬಂಗೇರ, ದೀಕ್ಷಾ ಕೆ., ಶೇಕಬ್ಬ ಕೋಟೆ, ಮಹಮ್ಮದ್ ಶರೀಫ್, ವಿಠಲ್
ಸ್ಟರ್, ಸನಾ ಇಬ್ರಾಹಿಮ್, ಶಾಫಿ, ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.