ಬೆಳಗ್ಗೆ ಸ್ಥಳೀಯ ಪಂಚಾಯಿತಿ ಸದಸ್ಯ ಉಮೇಶ್ ಪೂಜಾರಿ ದೂರದಿಂದ ನೋಡಿ ಪಡುಪಣಂಬೂರು ಪರಿಸರದ ಗ್ರಾಮಸ್ಥರಿಗೆ ಮುಂಬೈನಿಂದ ಪಾರ್ಸೆಲ್ ಬಂದಿರಬಹುದು ಎಂದು ಶಂಕಿಸಿದ್ದರು. ಸ್ವಲ್ಪ ಹೊತ್ತು ಕಾದರೂ ಪಾರ್ಸೆಲ್ ಯಾರೂ ಕೊಂಡು ಹೋಗದಿರುವುದನ್ನು ಕಂಡು ಸಮೀಪದಿಂದ ಪರಿಶೀಲಿಸಿದಾಗ ಗೋಣಿಯಲ್ಲಿ ಹಳೆಯ ಪೇಪರ್ ಹಾಗೂ ತ್ಯಾಜ್ಯರಾಶಿ ಕಂಡುಬಂದಿದ್ದು ಕೂಡಲೇ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ