ನವಗ್ರಹಗಳಿಂದ ಮನುಷ್ಯನಿಗಿಲ್ಲ ತೊಂದರೆ

ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಠಾರದಲ್ಲಿ ನೂತನವಾಗಿ ನಿರ್ಮಿಸಿರುವ ನವಗ್ರಹ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಠಾರದಲ್ಲಿ ನೂತನವಾಗಿ ನಿರ್ಮಿಸಿರುವ ನವಗ್ರಹ ದೇವಸ್ಥಾನವನ್ನು ಲೋಕಾರ್ಪಣೆಗೊಳಿಸಿ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಕುಂದಾಪುರ:ಮನುಷ್ಯನಬದುಕಿನ ಮೇಲೆ ನೇರ ಪರಿಣಾಮ ಬೀರುವಂತಹಆಕಾಶಕಾಯಗಳೇ ನವಗ್ರಹಗಳಾಗಿವೆ.ನವಗ್ರಹಗಳುಮನುಷ್ಯನ ಜೀವನಕ್ಕೆ ತೊಂದರೆಕೊಡುವ ಗ್ರಹಗಳಲ್ಲ.ಅವುಗಳುಮನುಷ್ಯನ ಬದುಕಿನಲ್ಲಿ ಎದುರಾಗುವಕಷ್ಟಗಳ ಮುನ್ಸೂಚನೆ ನೀಡುತ್ತವೆ.ಸಂಕಷ್ಟಪರಿಹರಿಸಿಕೊಳ್ಳಲು ಪ್ರತ್ಯಕ್ಷವಾಗಿನವಗ್ರಹಗಳನ್ನು ಆರಾಧಿಸಲು,ಪೂಜಿಸಲು,ಸೇವೆವಾಡಲು ಇರುವ ಅವಕಾಶವಾಗಿದೆ ಎಂದುಶ್ರೀ ರಾಮಚಂದ್ರಪುರ ಮಠದ ಶ್ರೀರಾವೇಶ್ವರ ಭಾರತೀ ಸ್ವಾಮೀಜಿನುಡಿದರು.

ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕದೇವಸ್ಥಾನದಲ್ಲಿ ಮುದ್ಗಲ ಪುರಾಣದ32ಗಣಪತಿಯಸ್ಥಾಪನೆಯೊಂದಿಗೆ 70ಲಕ್ಷರೂ.ವೆಚ್ಚದಲ್ಲಿನಿರ್ಮಿಸಿರುವ ನವಗ್ರಹ ದೇವಸ್ಥಾನದಲ್ಲಿನವಗ್ರಹ ಮೂರ್ತಿ ಪ್ರತಿಷ್ಠಾಪನೆನೆರವೇರಿಸಿ,ರಾಮಚಂದ್ರಭಟ್ಟ ವೇದಿಕೆಯಲ್ಲಿ ನಡೆದ ಧಾರ್ಮಿಕಸಭೆಯಲ್ಲಿ ಆಶೀರ್ವಚನ ನೀಡಿದರು.

ವಿಜ್ಞಾನಏನೇ ಹೇಳಿದರೂ ನವಗ್ರಹಗಳು ನಮ್ಮಜೀವನದ ಗತಿಯನ್ನು ರೂಪಿಸುತ್ತವೆ.ನಮ್ಮಬದುಕಿನಲ್ಲಿ ಏನಿದೆಯೋ ಅದನ್ನುಗ್ರಹಗಳೇ ತೋರಿಸುತ್ತವೆ.12 ರಾಶಿಗಳು,9 ಗ್ರಹಗಳಮೂಲಕವಾಗಿ ಈ ಭೂಮಂಡಲದಲ್ಲಿಅದೆಷ್ಟೋ ಜನರ ಜನನವಾಗಿದೆ.ಒಬ್ಬರಬದುಕು ಇನ್ನೊಬ್ಬರ ಬದುಕಿನಂತಿಲ್ಲ.ಹಟ್ಟಿಯಂಗಡಿಸಿದ್ಧಿ ಕ್ಷೇತ್ರವಾಗಿದೆ.ಆತಸಕಲ ವ್ನಿಗಳನ್ನು ಕಳೆಯುವ ಗಣಾಧಿಪ.ಇಲ್ಲಿನವಗ್ರಹ ಮುಂದಿರ ನಿರ್ಮಿಸಿ,ಗ್ರಹಗಳನ್ನುಪ್ರತಿಷ್ಠಾಪಿಸಲಾಗಿದೆ.ಕಷ್ಟಹೇಳಿಕೊಂಡು ಇಲ್ಲಿಗೆ ಬರುವ ಭಕ್ತರಎಲ್ಲ ಗ್ರಹಚಾರ ನಿವಾರಣೆಯಾಗಲಿಎಂದರು.

ದೇವಸ್ಥಾನಪ್ರಧಾನ ಅರ್ಚಕ ಬಾಲಚಂದ್ರ ಭಟ್ಟಪ್ರಾಸ್ತಾವಿಕವಾಗಿ ವಾತನಾಡಿ,40 ವರ್ಷಗಳಸತತ ಹೋರಾಟದ ಫಲವಾಗಿ ಕ್ಷೇತ್ರಕ್ಕೆನವಗ್ರಹ ಮಂದಿರ ನಿರ್ಮಿಸಲುಸಾಧ್ಯವಾಗಿದೆ.ಕೇವಲಎಂಟು ತಿಂಗಳಲ್ಲಿ ಭಕ್ತರ ಸಹಕಾರದಲ್ಲಿನವಗ್ರಹ ಮಂದಿರ ನಿರ್ವಾಣಗೊಂಡುಶ್ರೀಗಳಿಂದ ಲೋಕಾರ್ಪಣೆಗೊಂಡಿದೆ.ಕ್ಷೇತ್ರದಅಧಿದೇವನಾದ ಶ್ರೀ ಸಿದ್ಧಿ ವಿನಾಯಕನಅನುಗ್ರಹ ನಮ್ಮೆಲ್ಲರ ಮೇಲೆ ಇರಲಿಎಂದರು.

ರವಾದೇವಿರಾಮಚಂದ್ರ ಭಟ್,ಶ್ರೀಸಿದ್ಧಿವಿನಾಯಕ ಶೈಕ್ಷಣಿಕಪ್ರತಿಷ್ಠಾನದ ಅಧ್ಯಕ್ಷಎಲ್.ಟಿ.ತಿಮ್ಮಪ್ಪ,ಉದ್ಯಮಿಆನಂದ ಸಿ.ಕುಂದರ್,ಬೈಂದೂರುಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ,ದಿ.ಎಚ್.ರಾಮಚಂದ್ರಭಟ್ ಕುಟುಂಬಸ್ಥರು ಮೊದಲಾದವರುಉಪಸ್ಥಿತರಿದ್ದರು.

ವಿವಿಧಹೋಮ,ವಿಶೇಷಮಹಾಪೂಜೆ

ಧಾರ್ಮಿಕಕಾರ್ಯಕ್ರಮ ಅಂಗವಾಗಿ ಬುಧವಾರಬೆಳಗ್ಗೆ ರುದ್ರ ಪಾರಾಯಣ ಹಾಗೂಹವನ,ನವಾಕ್ಷರೀಹವನ,ಪುರುಷಸೂಕ್ತ ಹವನ,ಶ್ರೀಲಕ್ಷ್ಮೀನರಸಿಂಹ ಹವನ,ಲಲಿತಾಸಹಸ್ರನಾಮ ಹವನ,ಶ್ರೀಸೂಕ್ತ ಹವನ,ಆಧಿವಾಸಕಲಾತತ್ವ ಹವನ,ಕಲಶಾಭಿಷೇಕಮಹಾಪೂಜೆ,ಅನ್ನಸಂತರ್ಪಣೆನೆರವೇರಿತು.ಸಂಜೆರಂಗಪೂಜೆ,ಆರಣಿಮಥನ ಪೂರ್ವಕ ಅಗ್ನಿ ಜನನ ಹಾಗೂಅಷ್ಟಾವಧಾನ ಸೇವೆ ಜರುಗಿತು.ಗುರುವಾರಬೆಳಗ್ಗೆ 1,008ಕಾಯಿಗಣಪತಿ ಹವನ,ನವಗ್ರಹದೇವಸ್ಥಾನ ಲೋಕಾರ್ಪಣೆ ಹಾಗೂಪ್ರತಿಷ್ಠಾಪನೆ,ಬ್ರಹ್ಮಕಲಶೋತ್ಸವ,ಮಧ್ಯಾಹ್ನಪೂರ್ಣಾಹುತಿ,ಶ್ರೀಸಿದ್ಧಿವಿನಾಯಕ ದೇವರಿಗೆ ವಿಶೇಷಮಹಾಪೂಜೆ,ಮಹಾಅನ್ನಸಂತರ್ಪಣೆ ನೆರವೇರಿತು.

*ೆಟೋ:05ಜಿಎಎನ್4,05ಜಿಎಎನ್5

ಹಟ್ಟಿಯಂಗಡಿಯಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿವಠಾರದಲ್ಲಿ ನೂತನವಾಗಿ ನಿರ್ಮಿಸಿರುವನವಗ್ರಹ ದೇವಸ್ಥಾನವನ್ನು ಶ್ರೀರಾವೇಶ್ವರ ಭಾರತೀ ಸ್ವಾಮೀಜಿಲೋಕಾರ್ಪಣೆಗೊಳಿಸಿದರು.

*ೆಟೋ:05ಜಿಎಎನ್6,05ಜಿಎಎನ್7

ಹಟ್ಟಿಯಂಗಡಿಯಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿವಠಾರದಲ್ಲಿ ನೂತನವಾಗಿ ನಿರ್ಮಿಸಿರುವನವಗ್ರಹ ದೇವಸ್ಥಾನವನ್ನುಲೋಕಾರ್ಪಣೆಗೊಳಿಸಿ ಶ್ರೀ ರಾವೇಶ್ವರಭಾರತೀ ಸ್ವಾಮೀಜಿ ಆಶೀರ್ವಚನನೀಡಿದರು.

********************

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net