

ಜಿಲ್ಲೆಯಲ್ಲಿ ಮರಳು, ಮಣ್ಣು, ಕಲ್ಲು ಸಹಿತ ಯಾವುದನ್ನೇ ಆದರೂ ಅಕ್ರಮ ಅಥವಾ ಕಾನೂನು ಬಾಹಿರವಾಗಿ ಸಾಗಿಸುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. 29 ಚೆಕ್‌ಪೋಸ್ಟ್‌ಗಳಲ್ಲಿ ಈಗಾಗಲೇ ಅಂತಹ ವಾಹನಗಳನ್ನು ವಶಪಡಿಸಿ ಕೇಸು ದಾಖಲಿಸಲಾಗುತ್ತಿದೆ. ಈ ಕಾರ್ಯಾಚರಣೆ ನಿರಂತರ ನಡೆಯಲಿದೆ. ವಾಹನ ದಾಖಲೆ ತಪಾಸಣೆ ಅಭಿಯಾನ ಕಟ್ಟುನಿಟ್ಟಾಗಿ ನಡೆಯಲಿದೆ.