

ಆರ್ಡಿ:ಜನರಜೀವ ಉಳಿಸಲು ರಕ್ತ ಅತ್ಯಗತ್ಯವಾಗಿದ್ದು,ಅದಕ್ಕಾಗಿಆಯೋಜಿಸುವ ಶಿಬಿರಗಳು ಅತ್ಯಂತಶ್ರೇಷ್ಠ ಕಾರ್ಯ.ಅರಸಮ್ಮಕಾನುನವಶಕ್ತಿ ಯುವಕ ಮಂಡಲವು ಈಗಾಗಲೇಹಲವಾರು ಸವಾಜಮುಖಿ ಕಾರ್ಯಕ್ರಮಗಳಮೂಲಕ ಪ್ರಸಿದ್ದಿ ಹೊಂದಿದೆ ಎಂದುಬೆಳ್ವೆ ವ್ಯವಸಾಯ ಸೇವಾ ಸಹಕಾರಿಸಂದ ಅಧ್ಯಕ್ಷ ಎಸ್.ಜಯರಾಮಶೆಟ್ಟಿ ಸುರ‌್ಗೋಳಿ ಮೆಚ್ಚುಗೆಸೂಚಿಸಿದರು.
ಅರಸಮ್ಮಕಾನುಸರ್ಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ದಿ.ಸುಧಾಕರಪೂಜಾರಿ ಸ್ಮರಣಾರ್ಥ ಭಾನುವಾರಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿಮಾತನಾಡಿದರು.
ಅರಸಮ್ಮಕಾನುನವಶಕ್ತಿ ಯುವಕ ಮಂಡಲದ ಅಧ್ಯಕ್ಷಪ್ರಶಾಂತ ಹೆಗ್ಡೆ ಅಧ್ಯಕ್ಷತೆವಹಿಸಿದರು.ಪ್ರಮುಖರಾದಅಣ್ಣಯ್ಯ ಶೆಟ್ಟಿ,ಆಂಡ್ರಸನ್,ಸತೀಶ್ಸಾಲಿಯಾನ್,ದಯಾನಂದಪೂಜಾರಿ,ಶ್ರೀಕಾಂತ್ಅಚಾರ್ಯ,ಜ್ಯೋತಿಸತ್ಯನ್,ಅರುಣಶೆಟ್ಟಿ ಹಾಗೂ ವಿವಿಧ ಸಂ ಸಂಸ್ಥೆಗಳಪದಾಧಿಕಾರಿಗಳು ಉಪಸ್ಥಿತರಿದ್ದರು.ಪ್ರಶಾಂತ್ಹೆಗ್ಡೆ ವಂದಿಸಿದರು.ಕೀರ್ತಿಕುವಾರ್ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನವಶಕ್ತಿಯುವಕ ಮಂಡಲ,ಮಣಿಪಾಲದಕೆಎಂಸಿ ಆಸ್ಪತ್ರೆ ರಕ್ತನಿಧಿವಿಭಾಗ,ಉಡುಪಿಜಿಲ್ಲಾಡಳಿತ,ಅಭಯಹಸ್ತಚಾರಿಟೆಬಲ್ ಟ್ರಸ್ಟ್,ಬೆಳ್ವೆವ್ಯವಸಾಯ ಸೇವಾ ಸಹಕಾರಿ ಸಂ,ಲಯನ್ಸ್ಹಾಗೂ ಲಿಯೋ ಕ್ಲಬ್ ಸಹಯೋಗ ವಹಿಸಿದ್ದವು.ನಡೆದ14ನೇವರ್ಷದ ರಕ್ತದಾನ ಶಿಬಿರದಲ್ಲಿರಕ್ತದಾನಿಗಳಿಂದ 101ಯುನಿಟ್ರಕ್ತವನ್ನು ಸಂಗ್ರಹಿಸಲಾಯಿತು.