ಬಳಿಕ ಗದ್ದೆಯಲ್ಲಿ ಸಂಸ್ಥೆಯ ಸದಸ್ಯರು ನಾಟಿ ಕಾರ್ಯ ನಡೆಸಿ ಸಾಂಪ್ರದಾಯಿಕ ಪಾಡ್ದನ ಹಾಡುಗಳನ್ನು ಹಾಡಿ ಸಂಭ್ರಮಿಸಿದರು. ಪಡುಪಣಂಬೂರು ಗ್ರಾಪಂನ ಮಾಜಿ ಸದಸ್ಯರಾದ ಮೋಹನದಾಸ್, ಸಂತೋಷ್ ಕುಮಾರ್, ಸಂಸ್ಥೆ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಜಗದೀಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸಂತೋಷ್ ದೇವಾಡಿಗ, ಕೋಶಾಧಿಕಾರಿ ಜಗದೀಶ್ ಕುಲಾಲ್, ಕ್ರೀಡಾ ಕಾರ್ಯದರ್ಶಿ ಗೌತಮ್ ಬೆಳ್ಚಡ್, ತಂಡದ ಉಪನಾಯಕ ಪ್ರಥಮ್ ಅಮೀನ್, ಸದಸ್ಯರಾದ ಪ್ರಶಾಂತ್ ಕುಮಾರ್ ಬೇಕಲ್, ಗಣೇಶ್ ಅಮೀನ್, ದೀಪಕ್ ಸುವರ್ಣ, ಹಿಮಕರ್ ಕೋಟ್ಯಾನ್, ಚಂದ್ರಶೇಖರ್ ದೇವಾಡಿಗ, ಕಿರಣ್ ದೇವಾಡಿಗ, ಲಿಖಿತ್ ಶೆಟ್ಟಿಗಾರ್, ದಿಗಂತ್ ಶೆಟ್ಟಿ, ಪ್ರಖ್ಯಾತ್ ಆಚಾರ್ಯ, ನಿಶಾನ್ ಅಮೀನ್, ಸ್ವರೂಪ್ ಆಚಾರ್ಯ, ದೈವಿಕ್, ಸಮರ್ಥ್ ಆಚಾರ್ಯ, ಗ್ರಾಮಸ್ಥರಾದ ಭೋಜ ಮೂಲ್ಯ, ಗಣೇಶ್ ಆಚಾರ್ಯ ಹಾಗೂ ಮತ್ತಿತ್ತರರು ಪಾಲ್ಗೊಂಡರು.