ಭಾನುವಾರ ಸಂಜೆ 7ರ ವೇಳೆಯಲ್ಲಿ ಅಪ್ಪ-ಅಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅವರ ಮೇಲೆ ಒಂದಿಷ್ಟೂ ಕನಿಕರವಿಲ್ಲದೆ ಸುತ್ತಿಗೆಯಿಂದ ಪದೇಪದೆ ಹೊಡೆದು ಕೊಂದಿದ್ದಾನೆ. ರಾತ್ರಿಯಿಡೀ ಸುಮ್ಮನೆ ಇದ್ದ ಆತ, ಸೋಮವಾರ ಬೆಳಗ್ಗೆ 9 ಗಂಟೆಗೆ 112 ನಂಬರ್‌ಗೆ ಕರೆ ವಾಡಿ ತಾನು ತಂದೆ-ತಾಯಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾನೆ.