ಸೈನಿಕರ ತ್ಯಾಗ ಬಲಿದಾನ ಶ್ರೇಷ್ಠ ಕಾರ್ಯ

 ಹೆಬ್ರಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ವಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ನಿವೃತ್ತ ಸೈನಿಕ ಸುಬೇದಾರ್ ಮೇಜರ್ ದಿನೇಶ್ ಶೆಟ್ಟಿ ಪೆರ್ಡೂರು ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶೈಲೇಶ್ ಕಿಣಿ, ರಾಮಕೃಷ್ಣ ಆಚಾರ್ಯ, ಅಪರ್ಣಾ ಆಚಾರ್, ಶಕುಂತಲಾ ಮೊದಲಾದವರಿದ್ದರು.

Published on
ಹೆಬ್ರಿ: ಸೈನಿಕರು ವಿಷಮ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ವಾಡಿದ್ದಾರೆ. ಅವರ ತ್ಯಾಗ ಬಲಿದಾನ ಶ್ರೇಷ್ಠ. ಆದ್ದರಿಂದ ಸೇನೆಯ ಕೆಲಸ ದೇವರ ಕೆಲಸ ಎಂದು ಅಮೃತ ಭಾರತಿ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಹೇಳಿದರು.
ಹೆಬ್ರಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಸೈನಿಕ ಸುಬೇದಾರ್ ಮೇಜರ್ ದಿನೇಶ್ ಶೆಟ್ಟಿ ಪೆರ್ಡೂರು ಮಾತನಾಡಿದರು. ಅಮೃತ ಭಾರತಿ ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಮುಖ್ಯಶಿಕ್ಷಕಿ ಅಪರ್ಣಾ ಆಚಾರ್, ಶಕುಂತಲಾ, ಗುರುವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅದಿತಿ ಅಡಿಗ ನಿರೂಪಿಸಿದರು. ಅಭಿಷಾ ಸ್ವಾಗತಿಸಿದರು. ಹಿಮಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net