

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಆನೆಕೆರೆ ರಸ್ತೆಯಲ್ಲಿ ಅಪಾಯ
ಮಾ
ರ್ಮಾ
ಮಾ
ಮಾ
ರುಕಟ್ಟೆಯಿಂದ ಪೆರ್ವಾಜೆ ಪರಿಸರವನ್ನು ಸಂಪರ್ಕ ಸಾಧಿಸುವ ಪೆರ್ವಾಜೆ ರಸ್ತೆಯೂ ಹೊಂಡಮಯವಾಗಿದೆ.
ಮಾ
ಮಾ
ತೆಳ್ಳಾರು ಪ್ರಯಾಣ ಸಂಚಕಾರ
ಮಾ
ರ್ಮಾ
ಕಾರ್ಕಳ ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ನಿತ್ಯ ಹೊಂಡ ತುಂಬಿದ ರಸ್ತೆಯಲ್ಲೇ ಸಾರ್ವಜನಿಕರು ಓಡಾಡುವ ದುಃಸ್ಥಿತಿ ಒದಗಿ ಬಂದಿದೆ. ರಸ್ತೆಗಳು ಹೊಂಡಬಿದ್ದು ಹಲವು ಸಮಯ ಕಳೆದರೂ ಇನ್ನೂ ರಸ್ತೆಯ ಹೊಂಡ ಮುಚ್ಚುವಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.
— ರಮೇಶ್ ಪೂಜಾರಿ ಸ್ಥಳೀಯ
ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಯಾವ ರಸ್ತೆಯಲ್ಲಿ ಹೋದರೂ ಬೃಹದಾಕಾರದ ಹೊಂಡಗಳು ಸಿಗುತ್ತವೆ. ಉಡುಪಿ ಬಸ್‌ಗಳು ಓಡಾಡುತ್ತಿದ್ದ ಹಿಂದಿನ ನಿಲ್ದಾಣದಲ್ಲಿ ಹೊಂಡಗಳೇ ತುಂಬಿವೆ. ಈ ಭಾಗದಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ಪಾರ್ಕ್ ವಾಡಲಾಗುತ್ತಿದ್ದು, ಬಸ್‌ಗಳ ಓಡಾಟಕ್ಕೂ ತೊಂದರೆಯಾಗುತ್ತಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವ ಅಗತ್ಯವಿದೆ.
— ರಮಿತಾ ಸೂರ್ಯವಂಶಿ ಸಾಮಾಜಿಕ ಕಾರ್ಯಕರ್ತೆ