ಕಾಂಗ್ರೆಸ್ ನಾಯಕಿ ಶಾಂತಲಾ ಗಟ್ಟಿ, ರಾಜ್‌ಕುಮಾರ್ ಶೆಟ್ಟಿ ಎಸ್‌ಐಆರ್ ವಿಷಯದಲ್ಲಿ ಮಾತನಾಡಿದರು. ಕಾಂಗ್ರೆಸ್ ಪ್ರಮುಖರಾದ ಪೃಥ್ವಿರಾಜ್ ಆರ್.ಕೆ., ಗಿರೀಶ್ ಆಳ್ವ, ಗಣೇಶ್ ಗಂಜಿಮಠ, ಜಯಲಕ್ಷ್ಮೀ, ನೂರ್ ಅಹ್ಮದ್, ಬಾಷಾ ಗುರುಪುರ, ಕೃಷ್ಣ ಅಮೀನ್, ಸ್ವರೂಪ್ ರೈ, ಸಮಿತಿ ಪದಾಧಿಕಾರಿಗಳು, ಪಕ್ಷ ಪ್ರಮುಖರು, ಬಿಎಲ್‌ಎಗಳು, ಗ್ರಾಪಂ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ತಾಪಂ ಮಾಜಿ ಸದಸ್ಯ ಸುನೀಲ್ ಗಂಜಿಮಠ ನಿರೂಪಿಸಿದರು.