47 ಮಂದಿ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರ ನಡೆಸಿಕೊಟ್ಟರು. ಶಿವಾನಂದ ಕಳವೆ, ನಾರಾಯಣ ಶೇರುಗಾರ, ಪ್ರಸನ್ನಾ ಪ್ರಸಾದ್, ವೀಣಾ ಪಿ.ಶ್ಯಾನುಭೋಗ್, ನಾಗರತ್ನಾ ಜಿ., ಸದ್ಗುರು ಭಟ್, ಪ್ರಕಾಶ್ ಭಟ್, ರಾಜಶೇಖರ್ ತಾಳಿಕೋಟೆ, ಪೃಥ್ವೀಶ್ ಕೆ., ಶಾಂಭವಿ ರಂಜಿತ್, ಜ್ಯೋತಿ ಪ್ರಶಾಂತ್, ಸವಿತಾ ಎರ್ಮಾಳ್, ಸುಧಾ ಎನ್.ಭಂಡಾರಿ, ಪ್ರಗತಿ, ತಾರಕೇಶ್ವರಿ, ರಾಘವೇಂದ್ರ ಕಲ್ಕೂರ್, ಮಾಲಿನಿ ಎಂ.ಪಿ., ಪೂರ್ಣಿಮಾ, ರಾಜೇಂದ್ರ ಹಳ್ಳಿಹೊಳೆ, ಶಕುಂತಲಾ ಆರ್.ಶೆಣೈ, ವಾಣಿಶ್ರೀ ಅಶೋಕ್ ಐತಾಳ್, ಸಜ್ಜನ್, ಅಮಿತಾ ಕ್ರಮಧಾರಿ, ಅಶ್ವಿನಿ ಕೊಡವೂರು, ಅನುಷಾ ರತಿನ್, ರಿಚಾ, ಪ್ರಿಯಾ ಎಸ್.ಕಾಮತ್, ಅಭಿಷೇಕ್, ಶಿಲ್ಪಾ ಗಣೇಶ್, ರವಿಪ್ರಸಾದ್ ಆಚಾರ್, ಮಂಜುನಾಥ ದೇವಾಡಿಗ, ನಂದಾ ಪೇಟ್ಕರ್, ಸುರೇಖಾ ಭಟ್, ಉಷಾ ಕೆ., ವಿನುತಾ ಲಸ್ರಾದೋ, ಜ್ಯೋತಿ ಜಿ.ಶೇಟ್, ವೈಷ್ಣವಿ ನಾಗರಾಜ್, ಗೀತಾ ಪಿ.ಶೆಟ್ಟಿ, ಸುಮತಿ ಎ.ಕಾಮತ್, ಮಂಜುಳಾ ಕಿರಣ್, ಯಶೋದಾ, ರೂಪಾ ರಾವ್, ಆಶಾ ಎಚ್. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.