ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅನಂತಕೃಷ್ಣ ಕುದ್ದಣ್ಣಾಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ನಾಗಾರ್ಜುನ ರಾವ್, ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರಾ, ಜಯವಿಕ್ರಮ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ದುರ್ಗೇಶ್ ವಿ.ಕೆದಿಲಾಯ, ಜತೆ ಕಾರ್ಯದರ್ಶಿ ಗೀತಾ ಕುದ್ದಣ್ಣಾಯ, ಡಾ.ಅಣ್ಣು ಗೌಡ ಕಡ್ತಿಮಾರು, ಗುಣಾಕರ ಅಗ್ನಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುದರ್ಶನ್, ಪ್ರಮುಖರಾದ ಯುವರಾಜ್ ಅನಾರು, ರಾಜಶೇಖರ ರೈ, ಕೇಶವ ಕುಂದರ್, ವಾಸುದೇವ ಹರ್ಷಿತಾ, ದಯಾನಂದ ಪಂಜಿಕುಡೇಲು, ಜಯಪ್ರಕಾಶ್ ಶೆಟ್ಟಿ, ಕುಶಾಲಪ್ಪ ಗೌಡ, ಬೂದಪ್ಪ, ರಾಧಾಕೃಷ್ಣ, ನೋಣಯ್ಯ ಗೌಡ, ಬೊಮ್ಮಯ್ಯ ಬಂಗೇರ, ಉಮೇಶ್ ಗೌಡ, ಉಷಾ ಕುದ್ದಣ್ಣಾಯ, ನೋಣಯ್ಯ ಪೂಜಾರಿ, ಅಶೋಕ್ ಭಟ್, ಉಮಾನಾಥ್ ಪೂಜಾರಿ, ಕಿಶೋರ್ ಕರಾಯ, ನವೀನ್ ಪಂಜಿಕುಡೇಲು, ಗೀತಾ ರಾವ್, ಸೀತಾಲಕ್ಷ್ಮೀ, ವಿಠಲ ಭಟ್, ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.