ಅರ್ಚಕ ಪ್ರಸಾದ್ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಅರ್ಚಕ ಗೋಪಾಲಕೃಷ್ಣ ಭಟ್, ಅಭಿವೃದ್ಧಿ ಸಮಿತಿಯ ಸುನೀಲ್ ಆಳ್ವ, ಲಂಡನ್ ಬಿಲ್ಲವರ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಡಾ. ಪಿಕೆ.ಮನೋಜ್ ಪೂಜಾರಿ, ಮುಂಬೈ ಬಿಲ್ಲವ ಅಸೋಸಿಯೇಷನ್ ಐಟಿ ಸೆಲ್ ಚೇರ್ಮನ್ ಸುರೇಶ್ ಅಂಚನ್, ರಂಗಕರ್ಮಿ ಚಂದ್ರಶೇಖರ್ ಸುವರ್ಣ, ಪುರುಷೋತ್ತಮ ಬಡಗುಹಿತ್ಲು, ಶೈಲೇಶ್ ಕುಮಾರ್, ಸಂಜೀವ ದೇವಾಡಿಗ, ಪ್ರಕಾಶ್ ದೇವಾಡಿಗ, ಶ್ಯಾಮ್‌ಪ್ರಸಾದ್ ಪಡುಪಣಂಬೂರು, ವಾಸು ಪೂಜಾರಿ ಕೊಲಕಾಡಿ, ನವೀನ್ ರಾಜ್, ದಯಾನಂದ, ಅಶೋಕ್ ಜನನಿ, ಮಹಾಬಲ ಕರ್ಕೇರ, ಜಯರಾಮ್ ಬಿ.ಎಸ್., ಬಪ್ಪನಾಡು ದುರ್ಗಾ ಪಾರಾಯಣ ಸೇವಾ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.