

ಮಂಡೆಕೋಲು ಶಾಲೆಯಲ್ಲಿ ನಡೆದ ಮೂರನೇ ಎನ್‌ಎಸ್‌ಎಸ್ ಶಿಬಿರ ಇದು. ಇದುವರೆಗೆ ನಡೆದ ಶಿಬಿರಗಳಲ್ಲಿ ಅತ್ಯಂತ ಉತ್ತಮವಾದ ಶಿಬಿರ. ವಿದ್ಯಾರ್ಥಿಗಳ ಶಿಸ್ತು, ಬದ್ಧತೆ ತುಂಬಾ ಉತ್ತಮವಾಗಿತ್ತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ಶಾಲಾ ಗೋಡೆಯಲ್ಲಿ ವರ್ಲಿ ಕಲೆ ಅರಳಿಸಿ ಶಾಲೆಯನ್ನು ಸುಂದರಗೊಳಿಸಿರುವುದು ಎಲ್ಲರಿಗೂ ಖುಷಿ ಕೊಟ್ಟಿದೆ.