ನೇಪಥ್ಯಕ್ಕೆ ಸರಿಯುತ್ತಿದೆ ನಾಟಿಯ ಊಟ

 ಮುದ್ರಾಡಿ ಶ್ರೀ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಲಾಗಿದ್ದ ಹದನ ಕಾರ್ಯಕ್ರಮವನ್ನು ಉದ್ಯಮಿ ಮೋಹನ್ ದಾಸ್ ನಾಯಕ್ ಶಿವಪುರ ಉದ್ಘಾಟಿಸಿದರು. ಪ್ರಮುಖರಾದ ರತ್ನಾಕರ ಪೂಜಾರಿ, ಗಣಪತಿ ಎಂ., ಶುಭದರ್ ಶೆಟ್ಟಿ, ಸುಭಾಷ್ ಇದ್ದರು.

Published on

ಹೆಬ್ರಿ: ಭಾರತವು ಭವಿಷ್ಯದ ರೈತರನ್ನು ಗುರುತಿಸಿದಾಗ ಭತ್ತದ ಕೃಷಿ ಉಳಿಸಲು ಸಾಧ್ಯ. ಕೃಷಿಯ ಕೊನೆಯ ದಿನದಲ್ಲಿ ಕಡೆಯ ನಾಟಿಯ ಊಟ ಎಂದು ಪೂರ್ವಿಕರು

ಮಾ

ಡುತ್ತಿದ್ದರು. ಇಂದು ಅದು ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಉದ್ಯಮಿ ಮೋಹನ್ ದಾಸ್ ನಾಯಕ್ ಶಿವಪುರ ಹೇಳಿದರು.

ಮಾ

ಮಾ

ಸಾಧಕ ರೈತರಾದ ರಮೇಶ್ ನಾಯಕ, ವಾಸು ಕುಲಾಲ್ ಕುಂದರ್, ಮೂಕಾಂಬಿಕಾ ಶೆಟ್ಟಿ ಅವರನ್ನು ಗೌರವಿಸಲಾಯಿತು. 350ಕ್ಕೂ ಅಧಿಕ ಭತ್ತ ಕೃಷಿ ನಾಟಿ ವಾಡಿದ ಶಕುಂತಲಾ ಮತ್ತು ತಂಡವನ್ನು ಅಭಿನಂದಿಸಲಾಯಿತು.
ಪ್ರಮುಖರಾದ ರತ್ನಾಕರ ಪೂಜಾರಿ, ಗಣಪತಿ ಎಂ., ಶುಭದರ್ ಶೆಟ್ಟಿ, ಸುಭಾಷ್, ಯೋಜನಾಧಿಕಾರಿಗಳಾದ ಬಾಲಕೃಷ್ಣ ಎಂ., ಗಿರೀಶ್, ಯೋಜನಾಧಿಕಾರಿ ರೇಷ್ಮಾ, ಜ್ಯೋತಿ ಉದಯ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net