ಕ್ರಿ.ಶ. 1530ರಲ್ಲಿ ಶೀರೂರು ಮಠದ ಮೊದಲ ದ್ವೈವಾರ್ಷಿಕ ಪರ್ಯಾಯ

ಶೀರೂರು ಮಠ
ಶೀರೂರು ಮಠ
Published on
"

ಭಾರತಕ್ಕೆ ಸ್ವಾತಂತ್ರ ಬಂದಾಗ 1947ರಲ್ಲಿ ಉಡುಪಿ ಕೃಷ್ಣ ಮಠದಲ್ಲಿ ಶೀರೂರು ಮಠದ ಲಕ್ಷಿಮಿಂದ್ರ ತೀರ್ಥರು ಸರ್ವಜ್ಞಪಿಠದಲ್ಲಿ ಆಸೀನರಾಗಿದ್ದರು ಎಂಬುದು ವಿಶೇಷ. 1530ರಿಂದ 2010ರವರೆಗೆ ಒಟ್ಟು 18 ಮಂದಿ ಯತಿಗಳು 31 ದ್ವೈವಾರ್ಷಿಕ ಪರ್ಯಾಯ ನಡೆಸಿದ್ದಾರೆ. ಪರಂಪರೆಯಲ್ಲಿ 31ನೇ ಯತಿಗಳಾದ ವೇದವರ್ಧನ ತೀರ್ಥರು 32ನೇ ಪರ್ಯಾಯ ಚಕ್ರದಲ್ಲಿ ಕೃಷ್ಣಪೂಜಾ ದೀಕ್ಷೆ ಸ್ವೀಕರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net