ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ದಿನೇಶ ಪೈ ಮುನಿಯಾಲು, ಗೋಪಿನಾಥ ಭಟ್ ಮುನಿಯಾಲು, ಪ್ರಸನ್ನ ಶೆಟ್ಟಿ ಪಡುಕುಡೂರು, ಭರತ್ ಚಟ್ಕಲ್ ಪಾದೆ, ಶಂಕರ ಶೆಟ್ಟಿ ಮುನಿಯಾಲು, ಭುಜಂಗ ಶೆಟ್ಟಿ ಪಡುಕುಡೂರು, ಸಕರಾಮ ಶೆಟ್ಟಿ ಮುನಿಯಾಲು, ರಘುನಾಥ ಪೂಜಾರಿ ಮುಟ್ಲುಪಾಡಿ, ಚಂದ್ರಕಾಂತ್ ಅಂಡಾರು, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸುಮಿತ್ರಾ, ಕಾರ್ಯದರ್ಶಿ ಗೋವಿಂದ ನಾಯಕ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಶ್ವೇಶ್ವರ ಎನ್ ಗಾಂವ್ಕರ್, ಐಕ್ಯೂಎಸಿ ಸಂಚಾಲಕಿ ಝೈಬುನ್ನೀಸ ಅಬ್ದುಲ್ ರಜಾಕ್ ಹಮ್ಮಬ್ಬ, ಪ್ರಾಧ್ಯಾಪಕ ಡಾ.ಮಂಜುನಾಥ ಆಚಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಗನ್ ಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಸಹನಾ, ಶ್ರೀಶಾ ಆಚಾರ್ಯ, ದಿವ್ಯಾ, ಗಣೇಶ್ ಉಪಸ್ಥಿತರಿದ್ದರು. ಸುಧಾಕರ್ ಕೆಜಿ ವಾರ್ಷಿಕ ವರದಿ ಮಂಡಿಸಿದರು. ಪ್ರಾಧ್ಯಾಪಕರಾದ ಆನಂದ ಕುಮಾರ್ ಸ್ವಾಗತಿಸಿ ವಿದ್ಯಾ ನಾಯಕ್ ನಿರೂಪಿಸಿ, ಬಿಂದು ಎ ವಂದಿಸಿದರು.