ಎನ್.ಸದಾಶಿವ ನಾಯಕ್ ಸ್ವಾಗತಿಸಿ, ಧಾಮಸ್ ಪಿ.ಎ.ವಂದಿಸಿದರು. ಕವಿತಾ ಎಂ.ಸಿ.ಮತ್ತು ಗೋಪಾಲ ದೇವಾಡಿಗ ವರದಿ ವಾಚಿಸಿದರು. ಸಪೇಕ್ಷಾ ಖಾರ್ವಿ ಮತ್ತು ಫಯಿಜಾ ನೂರ್ ಅತಿಥಿಗಳನ್ನು ಪರಿಚಯಿಸಿದರು. ಸುಗುಣ ಆರ್.ಕೆ.ಸಾಧಕ ವಿದ್ಯಾರ್ಥಿನಿಯನ್ನು ಪರಿಚಯಿಸಿದರು. ಪ್ರವೀಣ್ ಕಾಮತ್ ಮತ್ತು ಆದಿನಾಥ ಕಿಣಿ ದಾನಿಗಳ ವಿವರ ವಾಚಿಸಿದರು. ನಾರಾಯಣ ಇ.ನಾಯ್ಕ, ಪವಿತ್ರಾ, ಪಲ್ಲವಿ, ಲವೀನಾ ಸಾವಿಯಾ ಸಿಕ್ವೇರಾ, ಸೂರಜ್ ಸಾರಂಗ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶ್ರಾವ್ಯಾ, ಮೆಹಕ್ ಖಾರ್ವಿ, ಗೌತಮಿ ಜಿ.ನಾಯಕ್, ಪ್ರಥ್ವಿ ಖಾರ್ವಿ, ಪ್ರಪುಲ್ಲಾ ನಿರೂಪಿಸಿದರು.