ಪ್ರೀತಂ ಬಲ್ಯಾಯ ಸಾಲೆತ್ತೂರು, ಕಡಬ ತಾಲೂಕು ಕಸಾಪ ಅಧ್ಯಕ್ಷ ಕೆ.ಸೇಸಪ್ಪ ರೈ, ಕಾವಳಮೂಡೂರು ಸಹಕಾರಿ ಸಂಘ ಅಧ್ಯಕ್ಷ ಪದ್ಮಶೇಖರ್ ಜೈನ್, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ದೇವಪ್ಪ ಕುಲಾಲ್ ಉಪಸ್ಥಿತರಿದ್ದರು. ಸುಭಾಶ್ಚಂದ್ರ ಜೈನ್, ನಾಗೇಶ್ ಬಾಳೆಹಿತ್ಲು, ಎಸ್‌ವಿಎಸ್ ಕಾಲೇಜಿನ ಪ್ರಾಂಶುಪಾಲ ಎಂ.ಡಿ.ಮಂಚಿ ನಿರೂಪಿಸಿದರು.