ಹ್ಯಾಂಡ್‌ಬಾಲ್ ಪಂದ್ಯದ 14ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಬ್ರಹ್ಮಾವರ ಎಸ್‌ಎಂಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್(ಪ್ರ), ಉಡುಪಿ ಟ್ರಿನಿಟಿ ಸೆಂಟರ್ ಸ್ಕೂಲ್(ದ್ವಿ), ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ(ತೃ), ಎಸ್‌ಎಂಎಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ವರ್ಷಿಣಿ (ಬೆಸ್ಟ್ ಡಿಪೆಂಡರ್), ವರ್ಷಾ (ಬೆಸ್ಟ್ ಶೂಟರ್), ಪ್ರಿನ್‌ಕಿಯಾ (ಬೆಸ್ಟ್ ಆಲ್‌ರೌಂಡರ್) ಪ್ರಶಸ್ತಿ ಪಡೆದರು.