ಸಂದ ಅಧ್ಯಕ್ಷ ಶಶಿಧರ್ ಎಂ. ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸದಾನಂದ್ ಪೂಜಾರಿ, ಕೋಶಾಧಿಕಾರಿ ಸದಾನಂದ್ ಅಮೀನ್, ಸದಸ್ಯರಾದ ಮಾಧವ ಪೂಜಾರಿ ಬನ್ನಂಜೆ, ಲಕ್ಷ್ಮಣ ಪೂಜಾರಿ, ಡಾ. ಸಂದೀಪ್ ಸನಿಲ್, ಸುಕನ್ಯಾ ಕಡೆಕಾರ್, ಅಶೋಕ್ ಪೂಜಾರಿ ಕೋಡಂಕೂರು, ಸತೀಶ್ ಅಮೀನ್, ವಿಶ್ವನಾಥ್ ಕಲ್ಮಾಡಿ, ಸುಧಾಕರ್ ಪೂಜಾರಿ, ಕಿರಣಕುಮಾರ್, ಜಿತೇಶ್, ಜಯಕರ್ ಅಮೀನ್, ವಿಠ್ಠಲ ಪೂಜಾರಿ, ರಾಘು ಕೋಟ್ಯಾನ್ ಉಪ್ಪಸ್ಥಿತರಿದ್ದರು.