ಸ್ಕ್ಲೆರಾ ಕಂಪನಿಯ ಐಒಎಸ್ ಡೆವಲಪರ್ ಚೈತ್ರಾ ಸಾಲಿಯಾನ್, ಅಕಮೈ ಟೆಕ್ನಾಲಜೀಸ್‌ನ ಎಸ್‌ಆರ್‌ಇ ವೇಲನಾ ಸಲೀಸ್, ನಿಟ್ಟೆ ಆಫ್ ಕ್ಯಾಂಪಸ್ ಸೆಂಟರ್‌ನ ಪರೀಕ್ಷಾ ನಿಯಂತ್ರಕ ಡಾ.ಸುಬ್ರಹ್ಮಣ್ಯ ಭಟ್, ಡಾ.ಎನ್‌ಎಸ್‌ಎಎಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ವೀಣಾ ಬಿ.ಕೆ., ಹಳೇ ವಿದ್ಯಾರ್ಥಿ ಸಂಘದ ಖಜಾಂಚಿ ಡಾ.ಹರ್ಷಿತಾ, ಡಾ.ಸಾರಿಕಾ ಹೆಗ್ಡೆ, ಡಾ.ಮಂಜುಳಾ ಗುರುರಾಜ್ ಮತ್ತು ಡಾ.ಶಬರಿ ಶೆಟ್ಟಿ ಉಪಸ್ಥಿತರಿದ್ದರು.