ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ

ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಗಂಗೊಳ್ಳಿ ಗ್ರಾಮೋತ್ಸವವನ್ನು ಜಿ.ಲಕ್ಷ್ಮೀನಾರಾಯಣ ಭಟ್ ಉದ್ಘಾಟಿಸಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಆಶಾ, ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ತಾಪಂ ವಾಜಿ ಸದಸ್ಯ ಸುರೇಂದ್ರ ಖಾರ್ವಿ ಇತರರು ಇದ್ದರು.
ಶ್ರೀ ವೀರೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಗಂಗೊಳ್ಳಿ ಗ್ರಾಮೋತ್ಸವವನ್ನು ಜಿ.ಲಕ್ಷ್ಮೀನಾರಾಯಣ ಭಟ್ ಉದ್ಘಾಟಿಸಿದರು. ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಆಶಾ, ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ತಾಪಂ ವಾಜಿ ಸದಸ್ಯ ಸುರೇಂದ್ರ ಖಾರ್ವಿ ಇತರರು ಇದ್ದರು.
Published on

ಕುಂದಾಪುರ:ಜನರಿಗೆಸರ್ಕಾರದ ಸೌಲಭ್ಯ ದೊರಕಿಸಿಕೊಡುವಉದ್ದೇಶದಿಂದ ಸರ್ಕಾರದ ವಿವಿಧಇಲಾಖೆಗಳ ಸಹಯೋಗದೊಂದಿಗೆ ಗ್ರಾಮೋತ್ಸವಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಜನರುಸರ್ಕಾರದ ಯೋಜನೆಗಳ ಸದುಪಯೋಗಪಡೆದುಕೊಳ್ಳಬೇಕು ಹಾಗೂ ಯೋಜನೆಗಳವಾಹಿತಿಯನ್ನು ಪಡೆದುಕೊಂಡು ಅರ್ಹಫಲಾನುಭವಿಗಳಿಗೆ ದೊರಕಿಸಿಕೊಡುವಪ್ರಾವಾಣಿಕ ಪ್ರಯತ್ನ ವಾಡಬೇಕುಎಂದು ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆಜಯಂತಿ ಖಾರ್ವಿ ಹೇಳಿದರು.

ಗಂಗೊಳ್ಳಿಗ್ರಾಪಂ,ಆರೋಗ್ಯ,ಕೃಷಿ,ಅರಣ್ಯಇಲಾಖೆ,ಪಶುಸಂಗೋಪನೆ,ತೋಟಗಾರಿಕೆಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳಕಲ್ಯಾಣ ಇಲಾಖೆ ಮತ್ತು ಗಂಗೊಳ್ಳಿಗಂಗೋತ್ರಿ ಸಂಜೀವಿನಿ ಗ್ರಾಮಮಟ್ಟದಒಕ್ಕೂಟ ಸಹಭಾಗಿತ್ವದಲ್ಲಿ ಬೈಂದೂರುಉತ್ಸವ ಅಂಗವಾಗಿ ಗಂಗೊಳ್ಳಿಯಶ್ರೀ ವೀರೇಶ್ವರ ದೇವಸ್ಥಾನದವಠಾರದಲ್ಲಿ ಶುಕ್ರವಾರ ನಡೆದಗಂಗೊಳ್ಳಿ ಗ್ರಾಮೋತ್ಸವ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಗೊಳ್ಳಿಶ್ರೀ ವೀರೇಶ್ವರ ದೇವಸ್ಥಾನದಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣಭಟ್ ಉದ್ಘಾಟಿಸಿದರು.

ಅಂಗನವಾಡಿಕಾರ್ಯಕರ್ತೆ ಫಿಲೋಮಿನಾ ಫೆರ್ನಾಂಡಿಸ್ಅವರನ್ನು ಸನ್ಮಾನಿಸಲಾಯಿತು.

ಮೀನುಗಾರಿಕೆಇಲಾಖೆ ಸಹಾಯಕ ನಿರ್ದೇಶಕಿ ಆಶಾ,ಗ್ರಾಪಂಉಪಾಧ್ಯಕ್ಷ ತಬ್ರೇಜ್,ತಾಪಂವಾಜಿ ಸದಸ್ಯ ಸುರೇಂದ್ರ ಖಾರ್ವಿ,ಗ್ರಾಪಂವಾಜಿ ಉಪಾಧ್ಯಕ್ಷೆ ಪ್ರೇವಾಸಿ.ಪೂಜಾರಿ,ಬೈಂದೂರುಉತ್ಸವ ಸಮಿತಿ ಸಂಚಾಲಕ ಗಣೇಶಗಾಣಿಗ,ಕಾರ್ಯದರ್ಶಿಅನಿತಾ ಆರ್.ಕೆ.,ಗಂಗೋತ್ರಿಸಂಜೀವಿನಿ ಗ್ರಾಮಮಟ್ಟದ ಒಕ್ಕೂಟಅಧ್ಯಕ್ಷೆ ಶೋಭಾ,ಗ್ರಾಪಂಕಾರ್ಯದರ್ಶಿ ಅನೂಪ್ ಶೇಟ್ಉಪಸ್ಥಿತರಿದ್ದರು.ಪಿಡಿಒರವಿ ಸ್ವಾಗತಿಸಿ,ಗ್ರಾಪಂಸಿಬ್ಬಂದಿ ನಾರಾಯಣ ಶ್ಯಾನುಭಾಗ್ವಂದಿಸಿದರು.ಸುಂದರಜಿ.ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net