

ಕೋಟ:ಹೊಲಿಗೆಕಲಿತು ಮಹಿಳೆಯರು ಹೊಲಿಯಲುಪ್ರಾರಂಭಿಸಿದರೆ ತನ್ನ ಸಂಸಾರವನ್ನುಉತ್ತಮ ರೀತಿಯಿಂದ ನಿರ್ವಹಣೆಮಾಡಲು ಸಾಧ್ಯ ಎಂದು ಕೋಟ ವಲಯದಜನಜಾಗೃತಿ ಅಧ್ಯಕ್ಷ ಜಯರಾಮ್ಶೆಟ್ಟಿ ಹೇಳಿದರು.
ಬ್ರಹ್ಮಾವರತಾಲೂಕಿನ ಕೋಟ ವಲಯದ ಕೋಟತಟ್ಟುಕಾರ್ಯಕ್ಷೇತ್ರದ ಶ್ರೀ ನಂದಿಕೇಶ್ವರಮಹಿಳಾ ಜ್ಞಾನವಿಕಾಸ ಕೇಂದ್ರದಲ್ಲಿಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿವಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿಯೋಜನೆ ಬ್ರಹ್ಮಾವರ ತಾಲೂಕುಯೋಜನಾಧಿಕಾರಿ ರಮೇಶ್ ಪಿ.ಕೆ.ಯೋಜನೆಯಕಾರ್ಯಕ್ರಮಗಳ ಬಗ್ಗೆ ವಾಹಿತಿನೀಡಿದರು.
ಕೋಟತಟ್ಟುಗ್ರಾಮ ಪಂಚಾಯಿತಿ ಉಪಾಧ್ಯಕ್ಷೆಸರಸ್ವತಿ,ತಾಲೂಕುಜನಜಾಗೃತಿ ವೇದಿಕೆ ಸದಸ್ಯ ಚಂದ್ರಆಚಾರ್ಯ,ಒಕ್ಕೂಟಅಧ್ಯಕ್ಷೆ ಪ್ರೇಮಾ,ಶೌರ್ಯವಿಪತ್ತು ಸದಸ್ಯರಾದ ಭಾಸ್ಕರಆಚಾರ್ಯ ಮತ್ತು ರಮೇಶ್ ಉಪಸ್ಥಿತರಿದ್ದರು. ನಾಗೇಶ್ಎನ್.ಸ್ವಾಗತಿಸಿದರು.ಶೋಭಾಶ್ರೀಯಾನ್ ವಂದಿಸಿದರು.ಪುಷ್ಪಾಲತಾನಿರೂಪಿಸಿದರು.