

ಕುವೆಂಪು ಮತ್ತು ಇನ್ನಿತರ ಜನಪ್ರಿಯ ಬರಹಗಾರ ಪ್ರಕೃತಿ ಮತ್ತು ಅಧ್ಯಾತ್ಮವನ್ನೇ ಕೇಂದ್ರವಾಗಿಸಿ ಸಾಹಿತ್ಯ ರಚಿಸಿದ್ದೇ ಹೊರತು ಕೇವಲ ಕಾವ್ಯವನ್ನಷ್ಟೇ ರಚಿಸಿದಲ್ಲ, ನಮ್ಮಲ್ಲಿನ ಪ್ರಭುತ್ತ ನಂಬಿಕೆಗಳು ಮತ್ತು ಆಚರಣೆಗಳ ಮೇಲೆ ಸಾಹಿತ್ಯ ನಿಂತಿದೆ.
ಸರ್ಕಾರ ಮತ್ತು ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆಗಳು ಅವನತಿಯತ್ತ ಹೋಗುತ್ತಿದೆ. ಸಮ್ಮೇಳನ ಸಾಹಿತಿಗಳಿಗೆ ಮಾತ್ರವಲ್ಲದೆ ಎಲ್ಲರಿಗೂ ಮುಟ್ಟುವಂತಾಗಬೇಕು. ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆ ನಾಮಕರಣ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದ್ದು, ಅದಕ್ಕಾಗಿ ವಿಧಾನಸಭೆಯಲ್ಲಿಯೂ ಧ್ವನಿ ಎತ್ತಿದ್ದೇನೆ.