ಕಡಬ ತಹಸೀಲ್ದಾರ್ ಗಣೇಶ ಸವಣೂರು ಅಧ್ಯಕ್ಷತೆ ವಹಿಸಿದ್ದರು. ವಸಂತ, ಆನಂದ್, ಲಲಿತಾ ಈಶ್ವರ್, ರಾಜೇಶ್ವರಿ, ದೇವಕಿ, ಸತೀಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ತೋಟಗಾರಿಕಾ ಇಲಾಖೆ ಅಧಿಕಾರಿ ರೇಖಾ, ಪಿಡಿಒ ಆನಂದ್ ಗೌಡ, ಅರಣ್ಯ ಇಲಾಖೆ ಅಧಿಕಾರಿ ಸಂಧ್ಯಾ, ಪಿಡಿಒ ನಾರಾಯಣ ಗೌಡ, ಸಿಡಿಪಿಒ ಹರೀಶ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಪ್ರಮೋದ್, ಪಪಂ ಸಿಬ್ಬಂದಿ ಹರೀಶ್, ಶಿಕ್ಷಣ ಇಲಾಖೆಯ ಹರಿಪ್ರಸಾದ್ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.