ಇದೇ ಸಂದರ್ಭದಲ್ಲಿ ಸಾಹಿತಿಗಳಾದ ವಿ.ಶೇಖರಶೆಟ್ಟಿ, ಬೇಲಾಡಿ ವಿಠ್ಠಲ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ, ನಾಗಭೂಷಣ ಜೋಶಿ,ರಾಧಾಕೃಷ್ಣ ಉಪಾಧ್ಯಾಯ, ಸುರೇಶ ಮರಕಲ, ಮಹಮ್ಮದ ರಫೀಕ್, ನರೇಶ ಕುಮಾರ ಎಂ.ಜಿ. ಶಶಿಕಲಾ ಕುಕನೂರು, ಶಶಿಕಲಾ ಶೇರೆಗಾರ, ನರೇಂದ್ರಕುಮಾರ್, ವಸಂತ ನಾಯಕ, ಸೂರೀ ಭಟ್ಟ, ಕುಮಟಾ ಅಹಲ್ಯಾ ರಮಾನಂದ, ಶ್ರೀಕಾಂತ್, ಕೆ.ವಿ. ರಾಜಾರಾಮ ಐತಾಳ, ಕೃಷ್ಣಮೊಯ್ಲಿ, ಜಿ.ಯು.ನಾಯಕ, ದಿನೇಶ ಶೆಟ್ಟಿಗಾರ ಅವರಿಗೆ ಗುರುಭ್ಯೋನಮಃ ಪ್ರಶಸ್ತಿ ನೀಡಿ ಗೌರವಿಸಲಾಯಿತು.