ಓಷನ್ ಸೀ ಫುಡ್, ಲೆ ಬ್ಯಾಂಬೂ ರೆಸ್ಟೋರೆಂಟ್, ಹೋಟೆಲ್ ಡಿಲಕ್ಸ್ ಮತ್ತು ಚಾಯ್ ಕೆಫೆ ಮುಂತಾದ ಸಂಸ್ಥೆಗಳಿಂದ ಹಳಸಿದ ಆಹಾರ ಪದಾರ್ಥ ವಶಪಡಿಸಿ ನಾಶಪಡಿಸಿದ್ದಾರೆ. ಇನ್‌ಸ್ಪೆಕ್ಟರ್ ಮಧು ಕೆ. ಹಾಗೂ ಪಿಎಚ್‌ಐಗಳಾದ ಶೀನಾ, ವೈಶಾಖ್, ಮುಬಾಶಿರ್, ನೌಫಿಯಾ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ, ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.