ಸಂಸ್ಥೆಯ ಮೇಲ್ವಿಚಾರಕ ಬಾಲಚಂದ್ರ, ಗರೋಡಿಯ ಆಡಳಿತ ಮೊಕ್ತೇಸರ ಅರುಣಾಚಲ ಹೆಗ್ಡೆ, ಗರೋಡಿಯ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಜಯರಾಜ್ ಹೆಗ್ಡೆ, ಗರೋಡಿಯ ಖಜಾಂಚಿ ಪ್ರೇಮನಾಥ ಪೂಜಾರಿ, ಅರ್ಚಕ ವೃಂದ, ಗ್ರಾಮಸ್ಥರಾದ ಕೆ.ಪ್ರಭಾಕರ್ ಶೆಟ್ಟಿ, ಸೇವಾ ಪ್ರತಿನಿಧಿ ಶುಭವತಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಪೂರ್ಣಿಮಾ, ಸಾಮಾಜಿಕ ಕಾರ್ಯಕರ್ತ ಸರಳೆಬೆಟ್ಟು ಗಣೇಶ್ ರಾಜ್ ಇತರರಿದ್ದರು.