

ಸರ್ಕಾರಕ್ಕೆ ಕೃತಜ್ಞತೆ ಹೇಳಲೇಬೇಕು...
ಭಾರತೀಯ ವಿವಿಧ ಸಮುದಾಯಗಳು ಇಲ್ಲಿವೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗಳನ್ನು ಮುಕ್ತವಾಗಿ ಸಂರಕ್ಷಿಸಿ ಆಚರಿಸಲು ಅವಕಾಶ ನೀಡಿದ ಆಸ್ಟ್ರೇಲಿಯಾ ಸರ್ಕಾರಕ್ಕೆ ಕೃತಜ್ಞತೆ ಹೇಳಲೇಬೇಕು. ಇಲ್ಲಿನ ಬಹುಸಾಂಸ್ಕೃತಿಕ ನೀತಿ ಮತ್ತು ಸಹಕಾರದಿಂದ ರಾಯರ ಆರಾಧನೆ, ಶ್ರೀಕೃಷ್ಣನ ಲೀಲೋತ್ಸವ ಆಚರಿಸುವಂತಾಗಿದೆ. ಆಸ್ಟ್ರೇಲಿಯಾದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ವೆಂಕಟಕೃಷ್ಣ ವೃಂದಾವನವೂ ಕೊಡುಗೆ ನೀಡುತ್ತಿದೆ.