

ಕುಂದಾಪುರ:ವಿದ್ಯಾರ್ಥಿಗಳಿಗೆಕ್ರೀಡಾ ಕ್ಷೇತ್ರದಲ್ಲಿ ವಿಪುಲಅವಕಾಶಗಳಿವೆ.ಪಾಠದಜತೆಗೆ ಕ್ರೀಡೆಗಳಲ್ಲಿ ತಮ್ಮನ್ನುಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.ಕ್ರೀಡೆಯಿಂದದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆಯಾಗಲು ಸಾಧ್ಯವಿದೆ.ಕ್ರೀಡೆಯಲ್ಲಿಸಾಧನೆ ವಾಡಿದ ವಿದ್ಯಾರ್ಥಿಗಳಿಗೆಉನ್ನತ ಶಿಕ್ಷಣ ಪಡೆಯಲು ಹೆಚ್ಚುಸಹಾಯವಾಗುತ್ತದೆ ಎಂದು ಪತ್ರಕರ್ತಬಿ.ರಾವೇಂದ್ರಪೈ ಹೇಳಿದರು.
ಗಂಗೊಳ್ಳಿಯಕೊಂಚಾಡಿ ರಾಧಾ ಶೆಣೈ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆ ಕ್ರೀಡಾಂಗಣದಲ್ಲಿಗುರುವಾರ ನಡೆದ ಶಾಲೆ ವಾರ್ಷಿಕಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಪ್ರಜ್ವಲಿಸಿ ವಾತನಾಡಿದರು.
ಉದ್ಯಮಿಸುರೇಶ ಪೂಜಾರಿ ಧ್ವಜಾರೋಹಣನೆರವೇರಿಸಿದರು.ಎಸ್‌ಡಿಎಂಸಿಅಧ್ಯಕ್ಷ ರವಿಶಂಕರ ಖಾರ್ವಿಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಎಂಸಿಸದಸ್ಯ ಅಶೋಕ ಪೂಜಾರಿ,ತೌಹೀದ್ಆಂಗ್ಲ ವಾಧ್ಯಮ ಶಾಲೆ ದೈಹಿಕಶಿಕ್ಷಣ ಶಿಕ್ಷಕಿ ಪವಿತ್ರಾ,ಎಸ್‌ಡಿಎಂಸಿಸದಸ್ಯರು,ಹಳೇವಿದ್ಯಾರ್ಥಿಗಳು,ಶಿಕ್ಷಕರುಮೊದಲಾದವರು ಉಪಸ್ಥಿತರಿದ್ದರು.
ಪ್ರಭಾರಮುಖ್ಯಶಿಕ್ಷಕಿ ಉಷಾ ಕುವಾರಿಸ್ವಾಗತಿಸಿದರು.ಸಹಶಿಕ್ಷಕಿ ಅನುಷಾ ಸಿ.ಬಂಗೇರನಿರೂಪಿಸಿ,ವಂದಿಸಿದರು.