ಜಿಲ್ಲೆಯ ಪ್ರಮುಖ 6 ಸ್ಥಳಗಳಲ್ಲಿ ಸ್ಪೀಡ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಾಹನಗಳ ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿದೆ. ಕಾರ್ಕಳ - ದೂಪದಕಟ್ಟೆ ಮಾರ್ಗದಲ್ಲಿ ವೇಗ ಮಿತಿ 60 ಕಿಮೀ, ಪಡುಬಿದ್ರೆ , ಉಚ್ಚಿಲ, ಕಾಪು,- ದಂಡತೀರ್ಥ, ಕೋಟ - ತೆಕ್ಕಟ್ಟೆ, ಗಂಗೊಳ್ಳಿ - ತ್ರಾಸಿ, ಬೈಂದೂರು - ನಾಯಕನಕಟ್ಟಿ ಮಾರ್ಗದಲ್ಲಿ ಗರಿಷ್ಠ ವೇಗ ಮಿತಿ 80 ಕಿಮೀ ನಿಗದಿಯಾಗಿದೆ.