

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಭರವಸೆ
ಕರಡು ಅಧಿಸೂಚನೆಗೆ ಶಾಸಕರ ವಿರೋಧ
ಯಾವುದೇ ವರದಿ ಜಾರಿಗೆ ತರುವ ಮುನ್ನ ಜನರಿಗೆ ಆಗುವ ತೊಂದರೆ, ಅನುಕೂಲ, ಸಿಗುವ ಸೌಲಭ್ಯಗಳ ಕುರಿತು ಪರಿಶೀಲಿಸಬೇಕು. ಕಸ್ತೂರಿ ರಂಗನ್ ವರದಿಯ ಜಾರಿಯಿಂದ ಕಾಡಂಚಿನ ಜನರಿಗೆ ಸಮಸ್ಯೆ ಆಗುವ ಕುರಿತು ಕೇಂದ್ರ ಸರ್ಕಾರಕ್ಕೆ ಅಥವಾ ವರದಿ ಜಾರಿ ಮಾಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಬೇಕು. ಈ ಕಾರ್ಯ ಅಧಿಕಾರಿಗಳ ಜವಾಬ್ದಾರಿ.
— ಗುರುರಾಜ ಶೆಟ್ಟಿ ಗಂಟಿಹೊಳೆ. ಬೈಂದೂರು ಶಾಸಕ.