ಸ್ಪಂದನ ಯುವಕ ಸಂಘದ ವಾರ್ಷಿಕೋತ್ಸವ

ಗುಜ್ಜಾಡಿ ಮಂಕಿಯ ಸ್ಪಂದನ ಯುವಕ ಸಂದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಯು. ರಾಜೇಶ್ ಕಾರಂತ್ ಉಪ್ಪಿಕುದ್ರು ಅವರನ್ನು ಸನ್ಮಾನಿಸಲಾಯಿತು. ತಮ್ಮಯ್ಯ ದೇವಾಡಿಗ, ದಿವಾಕರ್ ಆಚಾರ್ಯ, ರೇಷ್ಮಾ ಆಚಾರಿ ಮತ್ತಿತರರಿದ್ದರು.
ಗುಜ್ಜಾಡಿ ಮಂಕಿಯ ಸ್ಪಂದನ ಯುವಕ ಸಂದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಯು. ರಾಜೇಶ್ ಕಾರಂತ್ ಉಪ್ಪಿಕುದ್ರು ಅವರನ್ನು ಸನ್ಮಾನಿಸಲಾಯಿತು. ತಮ್ಮಯ್ಯ ದೇವಾಡಿಗ, ದಿವಾಕರ್ ಆಚಾರ್ಯ, ರೇಷ್ಮಾ ಆಚಾರಿ ಮತ್ತಿತರರಿದ್ದರು.
Published on
ಕುಂದಾಪುರ: ಗುಜ್ಜಾಡಿ ಮಂಕಿಯ ಸ್ಪಂದನ ಯುವಕ ಸಂದ 13ನೇ ವಾರ್ಷಿಕೋತ್ಸವ ಸಮಾರಂಭ ಮಂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆಯಿತು.
ಮಂಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದ ಯು.ರಾಜೇಶ್ ಕಾರಂತ್ ಉಪ್ಪಿಕುದ್ರು ಅವರನ್ನು ಸನ್ಮಾನಿಸಲಾಯಿತು. ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಚಿತ್ತೂರು ಗ್ರಾಪಂ ಅಧ್ಯಕ್ಷ ದಿವಾಕರ್ ಆಚಾರ್ಯ, ಎಸ್‌ಡಿಎಂಸಿ ಅಧ್ಯಕ್ಷೆ ರೇಷ್ಮಾ ಆಚಾರಿ, ಮುಖ್ಯಶಿಕ್ಷಕಿ ಗೀತಾ ಭಾಸ್ಕರ ಮಯ್ಯ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಸಂತೋಷ್ ಎಂ., ಸ್ಪಂದನ ಯುವಕ ಸಂ ಅಧ್ಯಕ್ಷ ಸುಧೀರ್ ಎಂ., ಗೌರವಾಧ್ಯಕ್ಷ ಚಂದ್ರಕಾಂತ್ ಉಪಸ್ಥಿತರಿದ್ದರು. ಸುಧೀರ್ ಎಂ. ಸ್ವಾಗತಿಸಿದರು. ಸುಂದರ ಗಂಗೊಳ್ಳಿ ನಿರೂಪಿಸಿದರು. ರು ಎಂ. ವಂದಿಸಿದರು.
* ೆಟೋ: 01ಜಿಎಎನ್4
ಗುಜ್ಜಾಡಿ ಮಂಕಿಯ ಸ್ಪಂದನ ಯುವಕ ಸಂದ 13ನೇ ವಾರ್ಷಿಕೋತ್ಸವ ಸವಾರಂಭದಲ್ಲಿ ಯು. ರಾಜೇಶ್ ಕಾರಂತ್ ಉಪ್ಪಿಕುದ್ರು ಅವರನ್ನು ಸನ್ಮಾನಿಸಲಾಯಿತು. ತಮ್ಮಯ್ಯ ದೇವಾಡಿಗ, ದಿವಾಕರ್ ಆಚಾರ್ಯ, ರೇಷ್ಮಾ ಆಚಾರಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net