ಹೆಬ್ರಿ ದೇವಾಡಿಗ ಸಂಘದಿಂದ ಸಮಾಜಮುಖಿ ಕಾರ್ಯ

 ಹೆಬ್ರಿ ದೇವಾಡಿಗರ ಸಂಘ ವತಿಯಿಂದ ನಡೆದ 16ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯಲ್ಲಿ ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಅವರನ್ನು ಗೌರವಿಸಲಾಯಿತು.
ಹೆಬ್ರಿ ದೇವಾಡಿಗರ ಸಂಘ ವತಿಯಿಂದ ನಡೆದ 16ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯಲ್ಲಿ ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಅವರನ್ನು ಗೌರವಿಸಲಾಯಿತು.
Published on
ಹೆಬ್ರಿ: ದೇವಾಡಿಗ ಸವಾಜ ಬಾಂಧವರು ಸೀಮಿತ ಸಂಖ್ಯೆಯಲ್ಲಿದ್ದರೂ ಅಪಾರ ಪ್ರತಿಭಾವಂತರು ಇದ್ದಾರೆ. ಹೆಬ್ರಿಯ ದೇವಾಡಿಗ ಸವಾಜ ಸಂ ಅತ್ಯುತ್ತಮ ಸವಾಜಮುಖಿ ಕಾರ್ಯಕ್ರಮ ನಡೆಸಿ ವಾದರಿ ಸಂಟನೆಯಾಗಿ ರೂಪುಗೊಂಡಿದೆ ಎಂದು ರಾಜ್ಯ ನಾರಾಯಣಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮುದ್ರಾಡಿ ಮಂಜುನಾಥ್ ಪೂಜಾರಿ ಹೇಳಿದರು.
ಹೆಬ್ರಿ ದೇವಾಡಿಗರ ಸುಧಾಕರ ಸಂ ವತಿಯಿಂದ 16ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ವಾತನಾಡಿದರು.
ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುವಾನ ವಿತರಣೆ, ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ವಿದ್ಯಾನಿಧಿ ಹಾಗೂ ಬಹುವಾನದ ಪ್ರಾಯೋಜಕರನ್ನು ಗೌರವಿಸಲಾಯಿತು.
ಚಿಟ್ಪಾಡಿ ದೇವಾಡಿಗ ಸೇವಾ ಸಂ ಅಧ್ಯಕ್ಷ ರತ್ನಾಕರ ಜಿ.ಎಸ್.ಮುಳ್ಳುಗುಡ್ಡೆ ಶಿವಪುರ ಕೊರಗಜ್ಜ ದೈವಸ್ಥಾನದ ಪೀಠಾಧಿಕಾರಿ ಪುನೀತ್, ಸಂ ಗೌರವಾಧ್ಯಕ್ಷ ಶೀನ ಸೇರಿಗಾರ, ಸ್ಥಾಪಕ ಅಧ್ಯಕ್ಷ ಸದಾನಂದ ಮೊಯಿಲಿ, ಉಪಾಧ್ಯಕ್ಷ ಸುಧಾಕರ್ ಸೇರಿಗಾರ, ಪ್ರಧಾನ ಕಾರ್ಯದರ್ಶಿ ಶಂಭು ಸೇರಿಗಾರ, ಮಹಿಳಾ ಟಕ ಅಧ್ಯಕ್ಷೆ ಪ್ರಮೀಳಾ ರುರಾಮ, ಕೋಶಾಧಿಕಾರಿ ಆನಂದ ಸೇರಿಗಾರ ಉಪಸ್ಥಿತರಿದ್ದರು.
ರಂಜಿತಾ ವಿಜೇತರ ಪಟ್ಟಿ ವಾಚಿಸಿದರು. ರಾವೇಂದ್ರ ಚಾರ ವಾರ್ಷಿಕ ವರದಿ ಮಂಡಿಸಿದರು. ಉದಯ ಸೇರಿಗಾರ ಶಿವಪುರ ಸ್ವಾಗತಿಸಿದರು. ಚಂದ್ರಶೇಖರ ಭಟ್ ನಿರೂಪಿಸಿ, ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net