ಧರ್ಮಸ್ಥಳ ಯೋಜನೆ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಶಿಬಿರದ ಮಾಹಿತಿ ನೀಡಿದರು. ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ರೋನಾಲ್ಡ್ ಡಿಸೋಜ, ಶಿಬಿರ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ತಾರಾನಾಥ ಹೊಳ್ಳ, ನಿವೃತ್ತ ಶಿಕ್ಷಕ ಜಯಂತ್ ನಾಯ್ಕ, ದೇವಳದ ಟ್ರಸ್ಟಿಗಳಾದ ಭುವನೇಶ, ಉಮೇಶ್, ಲೋಕೇಶ್, ಜನಜಾಗೃತಿ ಸದಸ್ಯರಾದ ಸದಾನಂದ, ಶೇಖರ್ ಸಾಮಾನಿ, ಅಮರನಾಥ್, ಪ್ರವೀಣ್, ಚಿನ್ನಾ ಕಲ್ಲಡ್ಕ, ಜಯಚಂದ್ರ ಬೊಲ್ಮಾರ್, ಹಿರಿಯ ನವಜೀವನ ಸಮಿತಿ ಸದಸ್ಯರಾದ ಮಹಾಬಲ, ಭೋಜರಾಜ, ನಾರಾಯಣ ಶೆಟ್ಟಿ, ಅಶೋಕ್ ಇದ್ದರು.