ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ್ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ರೋಟರಿ 3181ರ ಸಹಾಯಕ ರಾಜ್ಯಪಾಲ ಡಾ.ಶಶಿಧರ್ ಡೊಂಗ್ರೆ, ಇಂದಿರಾನಗರ ರೋಟರಿ ಕ್ಲಬ್ ಅಧ್ಯಕ್ಷ ಗೋಪಿನಾಥ್ ಎನ್., ಮಾಜಿ ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಪ್ರಮುಖರಾದ ಮಹಾಬಲ ಮಾರ್ಲ, ಡಾ.ಮಂಜು, ಸುಪ್ರಿಯಾ ಕಂದಾರಿ, ಡಾ.ರಾಘವೇಂದ್ರ ಪಿದಮಲೆ, ಪ್ರೇಮರಾಜ್ ರೋಷನ್ ಸಿಕ್ವೇರಾ, ಮಲ್ಲಿಕಾ ಇತರರು ಇದ್ದರು. ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.