ವಿದ್ಯಾರ್ಥಿ ಸದಸ್ಯರಿಗೆ ಡಾ.ವಿಶಾಲ್ ಪಿಂಟೋ ಪ್ರವಾಣ ವಚನ ಬೋಧಿಸಿ, ವನಿಕ-2026 ಭಿತ್ತಿಪತ್ರಿಕೆ ಅನಾವರಣಗೊಳಿಸಿದರು. ಕಾಮರ್ಸ್ ವಿಭಾಗದ ಡೀನ್ ಶಕುಂತಲಾ, ವಿಭಾಗದ ಮುಖ್ಯಸ್ಥೆ ಡಾ.ರತ್ನಾವತಿ ಕೆ., ಅಸೋಸಿಯೇಷನ್ ಸಂಯೋಜಕರಾದ ಫಾತಿವಾ ಸಫಿರಾ, ಶರಚ್ಚಂದ್ರ ಕೆ.ಎಸ್., ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ಶಕುಂತಲಾ ಸ್ವಾಗತಿಸಿದರು. ವಾನ್ಯಾ ವರದಿ ವಾಚಿಸಿದರು. ಡಾ.ರತ್ನಾವತಿ ಕೆ. ವಂದಿಸಿದರು. ಅದಿತಿ ನಿರೂಪಿಸಿದರು.