ಗಾಂಜಾ ಹಾಕಿರುವ ಬೀಡಿ ಸೇವನೆ

Crime
Crime
Published on
ಕಾಸರಗೋಡು: ಗಾಂಜಾ ಒಳಗೊಂಡ ಬೀಡಿ ಸೇವಿಸುತ್ತಿದ್ದ ಮೂವರ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಕೂರು ಕುಬಣೂರು ಆಸುಪಾಸಿನ ನಿವಾಸಿಗಳಾದ ಮೊಯ್ದೀನ್ ಇರ್ಫಾದ್(31), ಜಮೀರ್ ಬಿ.ಎಂ(32) ಮತ್ತು ಮುಸ್ತಫಾ(33) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಕುಬಣೂರು ಕನ್ನಡಿಪಾರ ರಸ್ತೆ ಬಳಿ ಈ ಮೂವರು ಗಾಂಜಾ ಹಾಕಿದ ಬೀಡಿ ಸೇವಿಸುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net