ಮತದಾರರ ಸಹಾಯ ಕೇಂದ್ರ ಆರಂಭದ ಸಂದರ್ಭ ವಂಡ್ಸೆ ಗ್ರಾಪಂ ಮಾಜಿ ಅಧ್ಯಕ್ಷ ಉದಯ ಕುಮಾರ ಶೆಟ್ಟಿ, ವಿ.ಕೆ.ಶಿವರಾಮ ಶೆಟ್ಟಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಗೋವರ್ಧನ ಜೋಗಿ, ಮಾಜಿ ಸದಸ್ಯ ಉದಯ ಕೆ.ನಾಯ್ಕ, ದೀಪಕ್ ಶೆಟ್ಟಿ, ವೆಂಕಟೇಶ್ ಶೆಟ್ಟಿ, ನಿರ್ಮಲಾ ಶೆಟ್ಟಿ, ಕಾರ್ಯದರ್ಶಿ ಸುರೇಶ್, ಬಿ.ಎಲ್.ಒಗಳಾದ ರಾಜು ಎನ್., ಪ್ರತಾಪ್ ಕುಮಾರ್ ಶೆಟ್ಟಿ, ಶ್ರೀಲಕ್ಷ್ಮೀ, ಸಂಜೀವಿನಿ ಸಂಘದ ಆಶಾರಾಣಿ, ನಯನ ಮತ್ತಿತರರು ಉಪಸ್ಥಿತರಿದ್ದರು.