ಉಪಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಿತೇಶ್ ಶೆಟ್ಟಿ, ಕೌನ್ಸಿಲರ್‌ಗಳಾದ ಸಿರಾಜ್ ಬಜ್ಪೆ, ಜಾಕೋಬ್ ಪಿರೇರಾ, ವೀಣಾ ಡಿಸೋಜ, ಗುಲ್ಶನ್ ಕರೀಂ, ಸುಪ್ರಿತಾ ಶೆಟ್ಟಿ, ಕಿರಣ್ ಕೆ., ದಿನೇಶ್ ಶೆಟ್ಟಿ, ಮಲ್ಲಿಕಾ ಸಿ, ರಶ್ಮಿತಾ ಬಿ., ಜಯಂತ್ ಪೂಜಾರಿ, ಆಡಳಿತಾಧಿಕಾರಿ ರತ್ನಪ್ರಸಾದ್, ಕಿರಿಯ ಇಂಜಿನಿಯರ್ ನಳಿನ್‌ಕುಮಾರ್, ಆರ್‌ಐ ರವಿ ಮತ್ತಿತರರು ಇದ್ದರು.