ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಶೆಟ್ಟಿಗಾರ್, ಮುಂಬೈ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿಗಾರ್, ನಶ್ಯಾಮ್ ಶೆಟ್ಟಿಗಾರ್, ಮೋಹನ್‌ದಾಸ್ ಶೆಟ್ಟಿ, ಗುಣಪಾಲ್ ಶೆಟ್ಟಿ, ಆಡಳಿತ ಮಂಡಳಿ ಉಪಾಧ್ಯಕ್ಷ ಶಶಿಕಾಂತ ಜೆ.ಶೆಟ್ಟಿಗಾರ್, ಕೋಶಾಧಿಕಾರಿ ಶ್ರೀಮೂರ್ತಿ ಶೆಟ್ಟಿಗಾರ್, ಗುರಿಕಾರರಾದ ವಿವೇಕ್ ಶೆಟ್ಟಿಗಾರ್ ಇನ್ನ, ವಾಮನ್ ಶೆಟ್ಟಿಗಾರ್, ವಿಜಯ್ ಶೆಟ್ಟಿಗಾರ್, ದೈವಸ್ಥಾನದ ಅರ್ಚಕ ಉದಯ ಶೆಟ್ಟಿಗಾರ್, ಹಿರಿಯರಾದ ಭೋಜ ಶೆಟ್ಟಿಗಾರ್, ಯುವ ವೇದಿಕೆ ಅಧ್ಯಕ್ಷ ನಿತಿನ್ ಶೆಟ್ಟಿಗಾರ್ ಮೊದಲಾದವರಿದ್ದರು. ಜ್ಯೋತಿ ನಿರೂಪಿಸಿದರು. ವಂದನಾ ವಿವೇಕ್ ವಂದಿಸಿದರು.